Kārttavīrya’s Allied Kings Confront Jāmadagnya Rāma
Bhārgava-Charita
तानि सर्वाणि चिच्छेद सुचन्द्रो युद्ध पण्डितः / ततः क्रुद्धो रणे रामः सुचन्द्रं पृथिवीश्वरम्
tāni sarvāṇi ciccheda sucandro yuddha paṇḍitaḥ / tataḥ kruddho raṇe rāmaḥ sucandraṃ pṛthivīśvaram
ಯುದ್ಧಪಂಡಿತ ಸುಚಂದ್ರನು ಅವೆಲ್ಲವನ್ನೂ ಕತ್ತರಿಸಿ ಹಾಕಿದನು. ಆಗ ರಣದಲ್ಲಿ ಕೋಪಗೊಂಡ ರಾಮನು ಭೂಮೀಶ್ವರ ಸುಚಂದ್ರನನ್ನು (ಎದುರಿಸಿದನು).