Trailokya-vijaya Kavacha (Śrī Kṛṣṇa-kavaca) — त्रैलोक्यविजयकवचम्
परिबुर्णमनाः कृष्मः प्राच्यां मां सर्वदावतु / स्वयं गोलोकनाथो मामाग्नेय्यां दिशि रक्षतु
pariburṇamanāḥ kṛṣmaḥ prācyāṃ māṃ sarvadāvatu / svayaṃ golokanātho māmāgneyyāṃ diśi rakṣatu
ಪರಿಪೂರ್ಣಮನಸ್ಸಿನ ಶ್ರೀಕೃಷ್ಣನು ಪೂರ್ವ ದಿಕ್ಕಿನಲ್ಲಿ ನನ್ನನ್ನು ಸದಾ ಕಾಪಾಡಲಿ. ಸ್ವಯಂ ಗೋಲೋಕನಾಥನು ಆಗ್ನೇಯ ದಿಕ್ಕಿನಲ್ಲಿ ನನ್ನನ್ನು ರಕ್ಷಿಸಲಿ.