Rāja-prabodhana and Prātaḥ-kṛtya
Awakening of the King and Morning Observances
अथ वा गोहिरण्यद्यं यदन्यदभिवाञ्छितम् / संगृह्य वित्तं विपुलं धेनुं तां प्रतिदास्यति
atha vā gohiraṇyadyaṃ yadanyadabhivāñchitam / saṃgṛhya vittaṃ vipulaṃ dhenuṃ tāṃ pratidāsyati
ಅಥವಾ ಗೋವು, ಹಿರಣ್ಯ ಮೊದಲಾದವುಗಳನ್ನಾಗಲಿ, ಬೇರೆ ಯಾವುದನ್ನಾಗಲಿ ನೀನು ಬಯಸಿದರೆ, ಅಪಾರ ಧನವನ್ನು ಸಂಗ್ರಹಿಸಿ ಆ ಧೇನುವಿನ ಬದಲಾಗಿ ನಿನಗೆ ನೀಡುವನು.