Rāja-prabodhana and Prātaḥ-kṛtya
Awakening of the King and Morning Observances
क्षमावत्त्वं ब्राह्मणानां दण्डः क्षत्रस्य पार्थिव / प्रसह्य हरणे वापि नाधर्मस्ते भविष्यति
kṣamāvattvaṃ brāhmaṇānāṃ daṇḍaḥ kṣatrasya pārthiva / prasahya haraṇe vāpi nādharmaste bhaviṣyati
ಹೇ ಪಾರ್ಥಿವ, ಬ್ರಾಹ್ಮಣರ ಗುಣ ಕ್ಷಮೆ; ಕ್ಷತ್ರಿಯನ ಧರ್ಮ ದಂಡ. ಬಲವಂತವಾಗಿ ತೆಗೆದುಕೊಂಡರೂ ನಿನಗೆ ಅಧರ್ಮವಾಗದು.