Jāmadagnya-Rāmasya Tapaścaraṇam
The Austerities of Rama Jamadagnya
मांसेन यावता मे स्यान्नित्यं पित्रादि पोषणम् / हनिष्ये चेत्तदधिकं तर्हि युज्येयमेनसा
māṃsena yāvatā me syānnityaṃ pitrādi poṣaṇam / haniṣye cettadadhikaṃ tarhi yujyeyamenasā
ತಂದೆತಾಯಿಗಳ ನಿತ್ಯ ಪೋಷಣೆಗೆ ಎಷ್ಟು ಮಾಂಸ ಬೇಕೋ, ಅದಕ್ಕಿಂತ ಹೆಚ್ಚಾಗಿ ನಾನು ಕೊಂದರೆ, ಆಗ ನಾನು ಪಾಪಕ್ಕೆ ಗುರಿಯಾಗುತ್ತೇನೆ.