Jāmadagnya-Rāmasya Tapaścaraṇam
The Austerities of Rama Jamadagnya
अहिंसालक्षणो धर्मो लोकेषु यदि ते मतः / स्वहस्तेन कथं राम मातरं कृत्तवानसि
ahiṃsālakṣaṇo dharmo lokeṣu yadi te mataḥ / svahastena kathaṃ rāma mātaraṃ kṛttavānasi
ಲೋಕದಲ್ಲಿ ಧರ್ಮದ ಲಕ್ಷಣ ಅಹಿಂಸೆ ಎಂದು ನೀನು ಭಾವಿಸುವುದಾದರೆ, ಎಲೈ ರಾಮನೇ, ನಿನ್ನ ಸ್ವಹಸ್ತದಿಂದ ತಾಯಿಯನ್ನು ಹೇಗೆ ಕೊಂದೆ?