Jāmadagnya-Rāmasya Tapaścaraṇam
The Austerities of Rama Jamadagnya
त्वतसंनिधौ निवासो मे भवेत्पापाय केवलम् / तव चाप्यसुखोदर्कं मत्समीपनिषेवणम्
tvatasaṃnidhau nivāso me bhavetpāpāya kevalam / tava cāpyasukhodarkaṃ matsamīpaniṣevaṇam
ನಿನ್ನ ಸನ್ನಿಧಿಯಲ್ಲಿ ನನ್ನ ವಾಸವು ಕೇವಲ ಪಾಪಕ್ಕೆ ಕಾರಣವಾಗುವುದು. ಹಾಗೆಯೇ ನನ್ನ ಸಮೀಪಸೇವೆಯು ನಿನಗೂ ದುಃಖಕರ ಫಲವನ್ನು ತರುವುದು.