रामस्य हिमवद्गमनम्
Rama’s Journey to Himavat
वशी चकार चाक्षाणि प्रत्याहारपरायणः / धारणाभिः स्थिरीचक्रे मनश्चञ्चलमात्मवान्
vaśī cakāra cākṣāṇi pratyāhāraparāyaṇaḥ / dhāraṇābhiḥ sthirīcakre manaścañcalamātmavān
ಪ್ರತ್ಯಾಹಾರಕ್ಕೆ ಸಮರ್ಪಿತನಾಗಿ ಅವನು ಇಂದ್ರಿಯಗಳನ್ನು ವಶಪಡಿಸಿಕೊಂಡನು. ಆತ್ಮವಂತನಾಗಿ ಧಾರಣೆಗಳಿಂದ ಚಂಚಲ ಮನಸ್ಸನ್ನು ಸ್ಥಿರಗೊಳಿಸಿದನು.