रामस्य हिमवद्गमनम्
Rama’s Journey to Himavat
रवैः कीचकवेणुनां मधुरीकृतकाननः / नितंबस्थलसंसक्ततुषारनिचयैग्यम्
ravaiḥ kīcakaveṇunāṃ madhurīkṛtakānanaḥ / nitaṃbasthalasaṃsaktatuṣāranicayaigyam
ಕೀಚಕ ವೇಣುಗಳ ನಾದಗಳಿಂದ ಅವನ ಕಾನನ ಮಧುರಗೊಂಡಿದೆ; ಮತ್ತು ನಿತಂಬಸ್ಥಳಕ್ಕೆ ಅಂಟಿಕೊಂಡ ಹಿಮರಾಶಿಗಳಿಂದ ಅವನು ಏಕರೂಪವಾಗಿ ಶುಭ್ರವಾಗಿ ಕಾಣುತ್ತಾನೆ.