रामस्य हिमवद्गमनम्
Rama’s Journey to Himavat
कदंबनिंबहिन्तालसर्जबेधूकतिन्दुकैः / कपित्थपनसाशोकसहकारेगुदाशनैः
kadaṃbaniṃbahintālasarjabedhūkatindukaiḥ / kapitthapanasāśokasahakāregudāśanaiḥ
ಕದಂಬ, ನಿಂಬ, ಹಿಂತಾಲ, ಸರ್ಜ, ಬೇಧೂಕ, ತಿಂದುಕ, ಕಪಿತ್ಥ, ಪನಸ, ಅಶೋಕ, ಸಹಕಾರ (ಮಾವು) ಮತ್ತು ಏಗುಡ ಇತ್ಯಾದಿ ವೃಕ್ಷಗಳಿಂದ ಆ ವನ ತುಂಬಿತ್ತು।