Rāma’s Service to Parents and Departure to Visit the Paternal Grandparents
Pitāmaha-gṛha-gamana
आहूतश्चासकृत्तात सोत्कण्ठं प्रीयमाणया / पितामह्या बहुमुखैरिच्छन्त्या मम दर्शनम्
āhūtaścāsakṛttāta sotkaṇṭhaṃ prīyamāṇayā / pitāmahyā bahumukhairicchantyā mama darśanam
ಓ ತಾತಾ, ಪಿತಾಮಹಿ ಸಂತೋಷದಿಂದ ನನ್ನ ದರ್ಶನವನ್ನು ಬಯಸಿ, ಉತ್ಕಂಠೆಯಿಂದ ನನನ್ನು ಅನೇಕ ಬಾರಿ ಕರೆಯುತ್ತಿದ್ದಾಳೆ.