Rāma’s Service to Parents and Departure to Visit the Paternal Grandparents
Pitāmaha-gṛha-gamana
तमाश्लिष्याङ्कमारोप्य हर्णाश्रुप्लुतलोचनौ / वीक्षन्तौ तन्मुखांभोजं परं हर्षमवापतुः
tamāśliṣyāṅkamāropya harṇāśruplutalocanau / vīkṣantau tanmukhāṃbhojaṃ paraṃ harṣamavāpatuḥ
ಅವನನ್ನು ಅಪ್ಪಿಕೊಂಡು ಮಡಿಲೇರಿಸಿ, ಹರ್ಷಾಶ್ರುಗಳಿಂದ ತೋಯ್ದ ಕಣ್ಣುಗಳೊಂದಿಗೆ ಇಬ್ಬರೂ ಅವನ ಮುಖಕಮಲವನ್ನು ನೋಡಿ ಪರಮಾನಂದವನ್ನು ಪಡೆದರು.