Nakṣatra-Śrāddha Phala-Vidhi
Results of Śrāddha by Asterism
अपत्यकामो रोहिण्यां सौम्ये तेजस्विना भवेत् / प्रायशः क्रूरकर्माणि आर्द्रायां श्राद्धमाचरन्
apatyakāmo rohiṇyāṃ saumye tejasvinā bhavet / prāyaśaḥ krūrakarmāṇi ārdrāyāṃ śrāddhamācaran
ಸಂತಾನಕಾಮಿಯು ರೋಹಿಣಿಯಲ್ಲಿ ಶ್ರಾದ್ಧ ಮಾಡಿದರೆ ಸೌಮ್ಯನಾಗಿ ತೇಜಸ್ವಿಯಾಗುತ್ತಾನೆ. ಆದರೆ ಆರ್ಧ್ರೆಯಲ್ಲಿ ಶ್ರಾದ್ಧ ಆಚರಿಸುವವನು ಸಾಮಾನ್ಯವಾಗಿ ಕ್ರೂರಕರ್ಮಗಳತ್ತ ತಿರುಗುತ್ತಾನೆ.