अक्षराक्षरयोर् व्यक्तिं पृच्छामस् त्वां महामुने उपलब्धुं मुनिश्रेष्ठ तत्त्वेन मुनिपुंगव //
ಪುರುಷನು ಆ ಪರಮ ಮತ್ತು ಅವಿನಾಶಿಯಾದ ಸ್ಥಾನವನ್ನು ಹೇಗೆ ಪಡೆಯುತ್ತಾನೆ? ಅವನು ಮೋಕ್ಷವನ್ನು ಮತ್ತು ಬ್ರಹ್ಮಭಾವವನ್ನು ಹೇಗೆ ಹೊಂದುತ್ತಾನೆ?