The Orbit of the Sun, the Measure of Day and Night, and the Sun-God’s Chariot
एतेन हि दिवो मण्डलमानं तद्विद उपदिशन्ति यथा द्विदलयोर्निष्पावादीनां ते अन्तरेणान्तरिक्षं तदुभयसन्धितम् ॥ २ ॥
etena hi divo maṇḍala-mānaṁ tad-vida upadiśanti yathā dvi-dalayor niṣpāvādīnāṁ te antareṇāntarikṣaṁ tad-ubhaya-sandhitam.
ಗೋಧಿ ಕಾಳನ್ನು ಎರಡು ಭಾಗ ಮಾಡಿದಾಗ ಕೆಳಭಾಗದ ಪ್ರಮಾಣ ತಿಳಿದರೆ ಮೇಲ್ಭಾಗದ ಪ್ರಮಾಣವೂ ಅಂದಾಜಾಗುವಂತೆ, ತತ್ತ್ವಜ್ಞ ಭೂಗೋಳವಿದರು ಹೇಳುವದೇನೆಂದರೆ ಕೆಳಭಾಗದ ಮಾಪಗಳಿಂದ ಮೇಲ್ಭಾಗದ ಮಾಪಗಳನ್ನು ತಿಳಿಯಬಹುದು. ಭೂಮಂಡಲ ಮತ್ತು ದಿವ್ಯಮಂಡಲಗಳ ಮಧ್ಯದ ಆಕಾಶವನ್ನು ‘ಅಂತರಿಕ್ಷ’ ಎನ್ನುತ್ತಾರೆ; ಅದು ಭೂಮಿಯ ಶಿಖರಕ್ಕೂ ಸ್ವರ್ಗದ ಅಧೋಭಾಗಕ್ಕೂ ಸಂಧಿಯಾಗಿ ಸೇರಿದೆ.
This verse explains antarikṣa as the intervening region between two domains, compared to the space between the two halves of a split seed—connected to both sides.
He uses a simple, visual analogy to help the listener grasp how learned teachers describe the measure and divisions of the celestial sphere and the ‘in-between’ region.
It encourages careful learning through clear analogies—approaching complex spiritual or philosophical topics with humility, structure, and intelligible examples.