तेषां त्रयोदश सुता भवितारश्च बाह्लिका: । पुष्पमित्रोऽथ राजन्यो दुर्मित्रोऽस्य तथैव च ॥ ३२ ॥ एककाला इमे भूपा: सप्तान्ध्रा: सप्त कौशला: । विदूरपतयो भाव्या निषधास्तत एव हि ॥ ३३ ॥
teṣāṁ trayodaśa sutā bhavitāraś ca bāhlikāḥ puṣpamitro ’tha rājanyo durmitro ’sya tathaiva ca
ಕಿಲಕಿಲರ ನಂತರ ಅವರ ಹದಿಮೂರು ಪುತ್ರರಾದ ಬಾಹ್ಲಿಕರು, ಮತ್ತು ಅವರ ನಂತರ ರಾಜ ಪುಷ್ಪಮಿತ್ರ, ಅವನ ಮಗ ದುರ್ಮಿತ್ರ, ಏಳು ಆಂಧ್ರರು, ಏಳು ಕೌಶಲರು ಹಾಗೂ ವಿದೂರ ಮತ್ತು ನಿಷಧ ಪ್ರಾಂತ್ಯಗಳ ರಾಜರು ಪ್ರತ್ಯೇಕವಾಗಿ ಆಳ್ವಿಕೆ ನಡೆಸುವರು.
In Canto 12, Chapter 1, Śukadeva lists future rulers and lines of kings as a prophecy of Kali-yuga’s political succession and decline.
He is answering Parīkṣit’s inquiry about the course of Kali-yuga by outlining the coming dynasties and their rulers as part of the Purāṇic forecast.
Worldly power and regimes change rapidly; the Bhāgavatam encourages taking shelter of bhakti rather than relying on political stability for security.