अवगाढा द्विषन्तो मे सुखो वातो5भिवाति माम् | यस्त्वं धनमथाजैषी: कुरुभिग्रस्तमाहवे
ನನ್ನ ಶತ್ರುಗಳು ಇಂದು ಸಂಪೂರ್ಣವಾಗಿ ಕುಗ್ಗಿಹೋಗಿದ್ದಾರೆ; ಆದ್ದರಿಂದ ಇಂದಿನ ಗಾಳಿಯೂ ನನಗೆ ಸುಖಕರವಾಗಿ ಬೀಸುತ್ತಿದೆ. ಮಗನೇ! ಕೌರವರು ಯುದ್ಧದಲ್ಲಿ ಕಬಳಿಸಿದ್ದ ಆ ಗೋಸಂಪತ್ತನ್ನು ನೀನು ಜಯಿಸಿ ಮರಳಿ ತಂದೆ—ಇದು ಅತ್ಯಂತ ಶುಭ.
वैशम्पायन उवाच