उत्तर उवाच अकार्य ते कृतं राजन क्षिप्रमेव प्रसाद्यताम् । मा त्वां ब्रह्मविषं घोरं समूलमिह निर्दहेत्
ಉತ್ತರನು ಹೇಳಿದನು—ರಾಜನೇ! ನೀನು ಅಕಾರ್ಯ ಮಾಡಿದ್ದೀಯೆ. ತಕ್ಷಣವೇ ಅವರನ್ನು ಪ್ರಸನ್ನಗೊಳಿಸು; ಇಲ್ಲದಿದ್ದರೆ ಬ್ರಾಹ್ಮಣನ ಭಯಂಕರ ಕ್ರೋಧವಿಷವು ನಿನ್ನನ್ನು ಇಲ್ಲಿ ಬೇರುಸಹಿತ ದಹಿಸಿಬಿಡುವುದು.
उत्तर उवाच