द्रौपद्याः भीमसेन-प्रबोधनम्
Draupadī Awakens Bhīmasena
विराट उवाच परोक्ष नाभिजानामि विग्रहं युवयोरहम् । अर्थतत्त्वमविज्ञाय कि नु स्थात् कौशलं मम
ವಿರಾಟನು ಹೇಳಿದನು—ಸೈರಂಧ್ರಿಯೇ! ನಿಮ್ಮಿಬ್ಬರ ನಡುವೆ ನನ್ನ ಅರಿವಿಗೆ ಬಾರದಂತೆ ಹೇಗೆ ಕಲಹವಾಯಿತು ಎಂಬುದು ನನಗೆ ತಿಳಿಯದು. ವಿಷಯದ ತತ್ತ್ವವನ್ನು ತಿಳಿಯದೆ ನ್ಯಾಯ ತೀರ್ಮಾನಿಸಿದರೆ ನನ್ನ ಕುಶಲತೆ ಏನಾಗುತ್ತದೆ?
विराट उवाच