Virāṭanagara-nivāsa-nirṇaya
Decision to Reside in Virāṭa’s City
तथा स तु वरॉल्लब्ध्वा धर्मो धर्मभूतां वर: । गत्वा55श्रमं ब्राह्मणेभ्य आचख्यौ सर्वमेव तत्,यक्षरूपधारी धर्मसे इस प्रकार वरदान पानेके अनन्तर धर्मात्माओंमें श्रेष्ठ धर्मपुत्र युधिष्ठिरने आश्रमपर जाकर वह सब समाचार ब्राह्मणोंको बताया
tathā sa tu varāl labdhvā dharmo dharmabhūtāṁ varaḥ | gatvā āśramaṁ brāhmaṇebhya ācakhyau sarvam eva tat ||
ವೈಶಂಪಾಯನನು ಹೇಳಿದನು—ಈ ರೀತಿ ವರವನ್ನು ಪಡೆದು ಧರ್ಮಾತ್ಮರಲ್ಲಿ ಶ್ರೇಷ್ಠನಾದ ಧರ್ಮರಾಜ ಯುಧಿಷ್ಠಿರನು ಆಶ್ರಮಕ್ಕೆ ಹೋಗಿ ಬ್ರಾಹ್ಮಣರಿಗೆ ಆ ವಿಷಯವನ್ನೆಲ್ಲ ಯಥಾವತ್ತಾಗಿ ತಿಳಿಸಿದನು।
वैशम्पायन उवाच