Tīrtha-yātrā: Prayāga-saṅgama and Gayaśiras—Rājarṣi Gaya’s Mahāyajña
मनो हादुष्टं शौचाय पर्याप्तं वै नराधिप । मैत्रीं बुद्धिं समास्थाय शुद्धास्तीर्थानि द्रक्ष्यथ,नरेश्वर! यदि मन राग-द्वेषसे दूषित न हो तो वह शुद्धिके लिये पर्याप्त माना गया है। सब प्राणियोंके प्रति मैत्री-बुद्धिका आश्रय ले शुद्धभावसे तीर्थोंका दर्शन करो
ನರಾಧಿಪನೇ! ಮನಸ್ಸು ರಾಗ-ದ್ವೇಷಗಳಿಂದ ದೂಷಿತವಾಗದಿದ್ದರೆ ಶೌಚಕ್ಕೆ ಅದೇ ಸಾಕೆಂದು ಹೇಳಲಾಗಿದೆ. ಎಲ್ಲ ಪ್ರಾಣಿಗಳ ಮೇಲೂ ಮೈತ್ರೀಬುದ್ಧಿಯನ್ನು ಆಶ್ರಯಿಸಿ, ಶುದ್ಧಭಾವದಿಂದ ತೀರ್ಥಗಳನ್ನು ದರ್ಶನಮಾಡಿರಿ.
वैशम्पायन उवाच