अवध्यो हासि भूतानां कुण्डला भ्यां समन्वित:,कर्ण! इन दोनों कुण्डलोंसे युक्त रहनेपर तुम सभी प्राणियोंके लिये अवध्य बने रहोगे। वत्स! दानवसूदन इन्द्र युद्धमें अर्जुनके द्वारा तुम्हारा विनाश चाहते हैं। इसीलिये वे तुम्हारे दोनों कुण्डलोंको हर लेनेकी इच्छा करते हैं
ಕರ್ಣಾ! ಈ ಎರಡು ಕುಂಡಲಗಳಿಂದ ಯುಕ್ತನಾಗಿರುವವರೆಗೆ ನೀನು ಎಲ್ಲ ಜೀವಿಗಳಿಗೆ ಅವಧ್ಯನಾಗಿರುವೆ. ಮಗನೇ! ದಾನವಸೂದನನಾದ ಇಂದ್ರನು ಯುದ್ಧದಲ್ಲಿ ಅರ್ಜುನನ ಮೂಲಕ ನಿನ್ನ ವಿನಾಶವನ್ನು ಬಯಸುತ್ತಾನೆ; ಆದ್ದರಿಂದಲೇ ನಿನ್ನ ಕುಂಡಲಗಳನ್ನು ಕಸಿದುಕೊಳ್ಳಲು ಇಚ್ಛಿಸುತ್ತಾನೆ.
सूर्य उवाच