पुनरुक्तं च वक्ष्यामि त्वं राधेय निबोध तत् । मास्मै ते कुण्डले दद्या भिक्षिते वजपाणिना,राधानन्दन! मैं फिर अपनी कही हुई बात दुहराता हूँ, उसे ध्यान देकर सुनो--इन्द्रके माँगनेपर भी तुम उन्हें अपने वे कुण्डल न देना'
punaruktaṃ ca vakṣyāmi tvaṃ rādhēya nibodha tat | mā sma te kuṇḍale dadyā bhikṣite vajrapāṇinā ||
ರಾಧೇಯಾ! ನಾನು ಈಗಾಗಲೇ ಹೇಳಿದ ಮಾತನ್ನೇ ಮತ್ತೊಮ್ಮೆ ಹೇಳುತ್ತೇನೆ—ಜಾಗರೂಕವಾಗಿ ಕೇಳು. ವಜ್ರಪಾಣಿ ಇಂದ್ರನು ಭಿಕ್ಷುಕನಾಗಿ ಬಂದರೂ ಸಹ ನೀನು ನಿನ್ನ ಆ ಕುಂಡಲಗಳನ್ನು ಅವನಿಗೆ ಕೊಡಬೇಡ.
सूर्य उवाच