Draupadī-apaharaṇa-saṃdeśaḥ
Report of Draupadī’s Abduction and the Pāṇḍavas’ Pursuit
अस्त्रैरभेद्य: शस्त्रैश्ञाप्पध: कायश्ष तेडनघ । कृत: पुष्पमयो देव्या रूपत: स्त्रीमनोहर:
ಅನಘನೇ, ನಿಮ್ಮ ದೇಹವು ಯಾವ ಅಸ್ತ್ರ-ಶಸ್ತ್ರಗಳಿಂದಲೂ ಭೇದಿಸಲಾಗದು. ಹಾಗೆಯೇ ನಾಭಿಯ ಕೆಳಗಿನ ಭಾಗವನ್ನು ದೇವಿ ಪಾರ್ವತಿ ಪುಷ್ಪಮಯವಾಗಿ ನಿರ್ಮಿಸಿದ್ದಾಳೆ; ಅದು ತನ್ನ ರೂಪಸೌಂದರ್ಯದಿಂದ ಸ್ತ್ರೀಯರ ಮನಸ್ಸನ್ನು ಮೋಹಿಸುತ್ತದೆ.
वैशम्पायन उवाच