Draupadī-apaharaṇa-saṃdeśaḥ
Report of Draupadī’s Abduction and the Pāṇḍavas’ Pursuit
भीष्मद्रोणकृपादी श्र प्रवेक्ष्यन्त्यपरे5सुरा: । यैराविष्टा घृणां त्यक्त्वा योत्स्यन्ते तव वैरिभि:
ಇನ್ನೂ ಅನೇಕ ಅಸುರರು ಭೀಷ್ಮ, ದ್ರೋಣಾಚಾರ್ಯ, ಕೃಪಾಚಾರ್ಯ ಮೊದಲಾದವರ ದೇಹಗಳಲ್ಲಿ ಪ್ರವೇಶಿಸುವರು; ಅವರ ಆವೇಶದಿಂದ ಅವರು ಕರುಣೆಯನ್ನು ತ್ಯಜಿಸಿ ನಿನ್ನ ಶತ್ರುಗಳೊಂದಿಗೆ ಯುದ್ಧ ಮಾಡುವರು.
वैशम्पायन उवाच