Arjuna meets the Lokapālas, is tested by Indra, and is led to Amarāvatī for astra-śikṣā
Indraloka-gamana
ज्योतींषि चाप्यशेषेण सर्वाण्यनघ सर्वतः । परियान्ति महाराज गिरिराजं प्रदक्षिणम्
ಕುರುನಂದನ! ಸೂರ್ಯ ಮತ್ತು ಚಂದ್ರ ಪ್ರತಿದಿನವೂ ಈ ಅಚಲ ಮೇರುಗಿರಿಯನ್ನು ಪ್ರದಕ್ಷಿಣೆ ಮಾಡುತ್ತಿರುತ್ತಾರೆ. ಪಾಪರಹಿತ ಮಹಾರಾಜ! ಸಮಸ್ತ ನಕ್ಷತ್ರಗಳೂ ಎಲ್ಲ ದಿಕ್ಕುಗಳಿಂದ ಗಿರಿರಾಜ ಮೇರುವನ್ನು ಪರಿಕ್ರಮಿಸುತ್ತವೆ.
वैशम्पायन उवाच