Arjuna meets the Lokapālas, is tested by Indra, and is led to Amarāvatī for astra-śikṣā
Indraloka-gamana
उदीचीं दीपयन्नेष दिशं तिष्ठति वीर्यवान् | महामेरुर्महा भाग शिवो ब्रह्मविदां गति:
ಮಹಾಭಾಗನೇ! ಈ ವೀರ್ಯವಂತ ಮಹಾಮೇರು ಪರ್ವತವು ಉತ್ತರ ದಿಕ್ಕನ್ನು ಪ್ರಕಾಶಮಾನಗೊಳಿಸುತ್ತಾ ನಿಂತಿದೆ. ಇದು ಶಿವಮಯವಾದ ಕಲ್ಯಾಣಕರ ಪರ್ವತ; ಬ್ರಹ್ಮವಿದರಿಗೆ ಮಾತ್ರ ಇದರ ಗತಿ.
वैशम्पायन उवाच