अर्जुनोक्तिः—कृष्णं प्रति पुरुषकार‑कर्म‑विचारः
Arjuna’s Address to Krishna: Agency, Action, and Immediate Counsel
स एव हेतुर्भूत्वा हि पुरुषस्यार्थसिद्धिषु । विनाशेडपि स एवास्य संदिग्धं॑ कर्म पौरुषम्
ಅದೇ ಪುರುಷಾರ್ಥವು ಕೆಲವೊಮ್ಮೆ ಮನುಷ್ಯನ ಕಾರ್ಯಸಿದ್ಧಿಗೆ ಕಾರಣವಾಗುತ್ತದೆ; ಕೆಲವೊಮ್ಮೆ ವಿನಾಶಕ್ಕೂ ಕಾರಣವಾಗುತ್ತದೆ. ಆದ್ದರಿಂದ ದೈವಫಲ ಹೇಗೆ ಸಂದಿಗ್ಧವೋ, ಹಾಗೆಯೇ ಪುರುಷಾರ್ಥಫಲವೂ ಸಂದಿಗ್ಧವೇ.
भीमसेन उवाच