उद्योगपर्व — अध्याय 33: धृतराष्ट्र-विदुर संवादः (विदुरनीतिः)
वाक्संयमो हि नृपते सुदुष्करतमो मत: । अर्थवच्च विचित्र च न शक््यं बहु भाषितुम्
ರಾಜನೇ! ವಾಕ್ಸಂಯಮ ಅತ್ಯಂತ ದುಷ್ಕರವೆಂದು ಹೇಳಲಾಗಿದೆ; ಅರ್ಥಪೂರ್ಣವೂ ವೈಚಿತ್ರ್ಯಪೂರ್ಣವೂ ಆದ ಮಾತನ್ನೂ ಹೆಚ್ಚು ಹೇಳಲಾಗದು—ಆದುದರಿಂದ ಕಷ್ಟವಾದರೂ ವಾಕ್ಸಂಯಮವೇ ಯುಕ್ತ.
विदुर उवाच