Adhyāya 20 — Rājadharma Argument for Paternal Inheritance and Timely Conciliation
ते भवन्तो यथाधर्म यथासमयमेव च । प्रयच्छन्तु प्रदातव्यं मा व: कालो5त्यगादयम्
ಆದುದರಿಂದ ನೀವು ಧರ್ಮಾನುಸಾರವೂ ಪೂರ್ವಪ್ರತಿಜ್ಞೆಯನುಸಾರವೂ ಪಾಂಡವರಿಗೆ ಅವರಿಗೆ ತಪ್ಪದೇ ದೊರಕಬೇಕಾದ ಅರ್ಧರಾಜ್ಯವನ್ನು ನೀಡಿ. ಈ ಸುಂದರ ಅವಕಾಶ ನಿಮ್ಮ ಕೈಯಿಂದ ತಪ್ಪಿಹೋಗದಿರಲಿ.
वैशम्पायन उवाच