अम्बाया रामजामदग्न्यशरणगमनम्
Ambā Seeks Refuge with Rāma Jāmadagnya
निवेदितं मया होतद् दुःखमूलं यथातथम् । विधान तत्र भगवन् कर्तुमर्हसि युक्तित:,मैंने अपने दुःखके इस मूल कारणको यथार्थरूपसे निवेदन कर दिया। भगवन्| अब आप अपनी युक्तिसे ही इस विषयमें न््यायोचित कार्य करें
niveditaṃ mayā hy etad duḥkhamūlaṃ yathātatham | vidhānaṃ tatra bhagavan kartum arhasi yuktitaḥ ||
ನನ್ನ ದುಃಖದ ಮೂಲ ಕಾರಣವನ್ನು ನಾನು ಯಥಾತಥವಾಗಿ ಸತ್ಯವಾಗಿ ನಿವೇದಿಸಿದ್ದೇನೆ. ಭಗವನ್! ಈಗ ಯುಕ್ತಿಯಿಂದ ವಿಚಾರಿಸಿ ಇಲ್ಲಿ ನ್ಯಾಯಸಮ್ಮತವಾದ, ಯೋಗ್ಯವಾದ ಕ್ರಮವನ್ನು ನಿಶ್ಚಯಿಸಬೇಕು.
अकृतव्रण उवाच