Bhīṣma’s Appraisal of Kaurava Champions (भीष्मकृतः रथिनां गुणनिरूपणम्)
एते हनिष्यन्ति रणे पञ्चालान् युद्धदुर्मदान् । कृतकिल्बिषा: पाण्डवेयैर्धार्तराष्ट्रा ममनस्विन:
ಧೃತರಾಷ್ಟ್ರನ ಈ ಎಲ್ಲ ಮನಸ್ವಿ ಪುತ್ರರು ಪಾಂಡವರೊಂದಿಗೆ ವೈರ ಕಟ್ಟಿಕೊಂಡಿದ್ದಾರೆ; ಆದ್ದರಿಂದ ಯುದ್ಧದಲ್ಲಿ ಉನ್ಮತ್ತರಾಗಿ ಹೋರಾಡುವ ಪಾಂಚಾಲ ಯೋಧರನ್ನು ಇವರು ರಣಭೂಮಿಯಲ್ಲಿ ಸಂಹರಿಸುವರು.
भीष्म उवाच