पाण्डवसेनानायकाभिषेकः तथा बलरामागमन-उपदेशः | Appointment of Pandava Commanders and Balarama’s Counsel
तथा विनियता: सर्वे ये च तेषां पदानुगा: । बभूवु: सैनिका राज्ञां प्रियं राज्ञश्चिकीर्षव:
ಅವರ ಅನುಯಾಯಿಗಳನ್ನೂ ಅದೇ ರೀತಿಯಾಗಿ ಯಥಾಯೋಗ್ಯ ಸ್ಥಾನಗಳಲ್ಲಿ ನಿಯೋಜಿಸಲಾಯಿತು. ರಾಜರ ಆ ಸೈನಿಕರು ರಾಜ ದುರ್ಯೋಧನನಿಗೆ ಪ್ರಿಯವಾಗಬೇಕೆಂಬ ಇಚ್ಛೆಯಿಂದ ತಮ್ಮ ತಮ್ಮ ಕಾರ್ಯಗಳಲ್ಲಿ ತತ್ಪರರಾದರು.
वैशम्पायन उवाच