भीष्मसेनापत्याभिषेकः
Bhīṣma’s Appointment as Commander-in-Chief
तच्छुत्वा धर्मराजस्य सव्यसाची परंतप: । यदुक्त वासुदेवेन श्रावयामास तद् वच:,धर्मराजकी यह बात सुनकर शत्रुओंको संताप देनेवाले सव्यसाची अर्जुनने भगवान् श्रीकृष्णकी कही हुई बातोंको उनसे कह सुनाया
tac chrutvā dharmarājasya savyasācī parantapaḥ | yad uktaṃ vāsudevena śrāvayāmāsa tad vacaḥ ||
ಧರ್ಮರಾಜನ ಈ ಮಾತುಗಳನ್ನು ಕೇಳಿ ಶತ್ರುಸಂತಾಪಕ ಸವ್ಯಸಾಚಿ ಅರ್ಜುನನು ವಾಸುದೇವ ಶ್ರೀಕೃಷ್ಣನು ಹೇಳಿದ ವಚನಗಳನ್ನು ಅವನಿಗೆ ಕೇಳಿಸಿಸಿದನು.
वैशग्पायन उवाच