Kṛṣṇasya Karṇam Prati Sāntvavacana
Kṛṣṇa’s Conciliatory Address to Karṇa
मिथ्योपचरिता होते वर्तमाना हानु प्रिये | अहितत्वाय कल्पन्ते दोषा भरतसत्तम
ಭರತಶ್ರೇಷ್ಠನೇ! ನೀ ಪಾಂಡವರೊಂದಿಗೆ ಸದಾ ಸುಳ್ಳು ನಡೆ—ಛಲಕಪಟ—ತೋರಿದರೂ, ಅವರು ಯಾವಾಗಲೂ ನಿನಗೆ ಪ್ರಿಯವಾಗುವುದನ್ನೇ ಮಾಡಲು ತೊಡಗಿದ್ದರು. ಆದ್ದರಿಂದ ಈರ್ಷೆ-ದ್ವೇಷಾದಿ ನಿನ್ನ ದೋಷಗಳೇ ಕೊನೆಗೆ ನಿನಗೇ ಅನರ್ಥವನ್ನುಂಟುಮಾಡುವವು.
भीष्म उवाच