Kṛṣṇasya Karṇam Prati Sāntvavacana
Kṛṣṇa’s Conciliatory Address to Karṇa
वास एव यथा त्यक्तं प्रावृण्वानो $भिमन्यसे । स्रजं त्यक्तामिव प्राप्य लोभाद् यौधिष्ठिरी श्रियम्
ಯಾವನೋ ಮತ್ತೊಬ್ಬನು ತ್ಯಜಿಸಿದ ವಸ್ತ್ರವನ್ನು ಧರಿಸಿ ಅದನ್ನೇ ತನ್ನದೆಂದು ಭಾವಿಸುವಂತೆ, ಹಾಗೆಯೇ ನೀನು ತ್ಯಜಿಸಲ್ಪಟ್ಟ ಹಾರದಂತೆ ಯುಧಿಷ್ಠಿರನ ರಾಜಶ್ರೀಯನ್ನು ಪಡೆದು ಈಗ ಲೋಭದಿಂದ ಅದನ್ನು ನಿನ್ನದೆಂದುಕೊಳ್ಳುತ್ತಿದ್ದೀಯ.
भीष्म उवाच