Svargārohaṇa-parva Adhyāya 2 — Yudhiṣṭhira’s Inquiry for His Kin and the Vision of a Punitive Realm
युधिष्ठिरस्तु निर्विण्णस्तेन गन्धेन मूर्च्छित: । निवर्तने धृतमना: पर्यावर्तत भारत
ಭರತನಂದನನೇ! ಆ ದುರ್ಗಂಧದಿಂದ ಯುಧಿಷ್ಠಿರನು ಬೇಸರಗೊಂಡು, ಮೂರ್ಚ್ಛೆ ಬಂದಂತಾಯಿತು. ಆದ್ದರಿಂದ ಹಿಂದಿರುಗಬೇಕೆಂದು ಮನಸ್ಸಿನಲ್ಲಿ ನಿಶ್ಚಯಿಸಿ, ಆ ನಿಶ್ಚಯದಂತೆ ಅವನು ಹಿಂದಿರುಗಿದನು.
वैशम्पायन उवाच