स्वर्गे दुर्योधनदर्शनम् | Duryodhana Seen in Heaven
Triviṣṭapa
वैशग्पायन उवाच स्वर्ग त्रिविष्टपं प्राप्प तव पूर्वपितामहा: । युधिष्ठिरप्रभूतयो यदकुर्वत तच्छूणु
ವೈಶಂಪಾಯನನು ಹೇಳಿದನು—ಜನಮೇಜಯಾ! ತ್ರಿಲೋಕಸಮಾವೇಶವಾದ ತ್ರಿವಿಷ್ಟಪ ಸ್ವರ್ಗವನ್ನು ತಲುಪಿದ ನಿನ್ನ ಪೂರ್ವಪಿತಾಮಹ ಯುಧಿಷ್ಠಿರಾದಿಗಳು ಏನು ಮಾಡಿದರೋ ಅದನ್ನು ಕೇಳು.
वैशग्पायन उवाच