Yuddha-yajña-vyākhyāna (The Battle as Sacrifice): Ambarīṣa–Indra Saṃvāda
अम्बरीष उवाच कानि यज्ञे हवींष्यस्मिन् किमाज्यं का च दक्षिणा । ऋषच्विजजश्षात्र के प्रोक्तास्तन्मे ब्रूहि शतक्रतो
ಅಂಬರೀಷನು ಕೇಳಿದನು—ಹೇ ಶತಕ್ರತೋ! ಈ ರಣಯಜ್ಞದಲ್ಲಿ ಹವಿಸ್ಸು ಯಾವುದು? ಆಜ್ಯ ಯಾವುದು? ದಕ್ಷಿಣೆ ಯಾವುದು? ಇಲ್ಲಿ ಹೇಳಲ್ಪಟ್ಟ ಋತ್ವಿಜರು ಯಾರು? ನನಗೆ ತಿಳಿಸು.
अम्बरीष उवाच