Adhyāya 90 — Protection of Livelihoods, Brahmanical Subsistence Norms, and Royal Oversight (राष्ट्रवृत्ति-राष्ट्रगुप्ति-उपदेशः)
युधिछिर उवाच तुल्यबाहुबलानां च तुल्यानां च गुणैरपि । कथं स्यादधिक: कश्चित् स च भुज्जीत मानवान्
ಯುಧಿಷ್ಠಿರನು ಹೇಳಿದನು— ಪಿತಾಮಹ! ಬಾಹುಬಲದಲ್ಲಿಯೂ ಸಮಾನರು, ಗುಣಗಳಲ್ಲಿಯೂ ಸಮಾನರು ಆಗಿರುವವರಲ್ಲಿ ಒಬ್ಬನು ಹೇಗೆ ಅಧಿಕನಾಗಿ, ಇತರ ಮಾನವರ ಮೇಲೆ ಆಳ್ವಿಕೆ ನಡೆಸುತ್ತಾನೆ?
युधिछिर उवाच