Treasury Security, Protection of Informants, and the Kalakavṛkṣīya Exemplum (Śānti Parva 83)
त॑ राजा प्रत्युवाचेदं यत् किंचिन्मां भवान् वदेत् । कस्मादहं न क्षमेयमाकाड्क्षन्नात्मनो हितम्
rājā pratyuvācedaṃ yat kiṃcin māṃ bhavān vadet | kasmād ahaṃ na kṣameyam ākāṅkṣann ātmano hitam ||
ರಾಜನು ಹೇಳಿದನು—ಬ್ರಾಹ್ಮಣನೇ! ನೀನು ನನಗೆ ಹೇಳಬೇಕೆಂದಿರುವುದನ್ನು ಭಯವಿಲ್ಲದೆ ಹೇಳು. ನಾನು ನನ್ನ ಹಿತ ಮತ್ತು ಕ್ಷೇಮವನ್ನು ಬಯಸುತ್ತೇನೆ; ಹಾಗಿರುವಾಗ ನಿನ್ನನ್ನು ಕ್ಷಮಿಸದೆ ಹೇಗೆ ಇರಲಿ? ವಿಪ್ರಶ್ರೇಷ್ಠನೇ! ಇಷ್ಟವಾದುದನ್ನು ಹೇಳು. ನಾನು ಪ್ರತಿಜ್ಞೆ ಮಾಡುತ್ತೇನೆ—ನೀನು ನೀಡುವ ಯಾವ ಆಜ್ಞೆಯನ್ನಾದರೂ ಉಪದೇಶವನ್ನಾದರೂ ನಾನು ಪಾಲಿಸುತ್ತೇನೆ.
भीष्म उवाच
A ruler should welcome truthful counsel without fear or retaliation; forgiveness and receptivity to guidance are presented as practical dharma that protects one’s own welfare and the stability of rule.
In Bhishma’s narration, the king responds to a Brahmin/ascetic by inviting him to speak freely and promising forgiveness and obedience to what is advised, signaling the king’s commitment to ethical governance and self-correction.