Chapter 78: Royal Responsibility for Wealth, Social Order, and the Protection of Dvijas
Kekaya Exemplum
येषां गोब्राह्म॒णं रक्ष्यं प्रजा रक्ष्याश्न केकय । न रक्षोभ्यो भयं तेषां कुत एव तु पावकात्
ಹೇ ಕೈಕೇಯ ರಾಜನೇ! ಗೋವುಗಳನ್ನೂ ಬ್ರಾಹ್ಮಣರನ್ನೂ ರಕ್ಷಿಸಿ, ಪ್ರಜಾಪಾಲನೆಯನ್ನು ಧರ್ಮವೆಂದು ತಿಳಿಯುವವರಿಗೆ ರಾಕ್ಷಸರಿಂದ ಭಯವಿಲ್ಲ; ಹಾಗಿರಲು ಅಗ್ನಿಯಿಂದ ಭಯ ಹೇಗೆ ಉಂಟಾಗುವುದು?
राक्षस उवाच