वसुमना उवाच केन भूतानि वर्धन्ते क्षयं गच्छन्ति केन वा । कमर्चन्तो महाप्राज्ञ सुखमव्ययमाप्रुयु:,वसुमना बोले--महामते! राज्यमें रहनेवाले प्राणियोंकी वृद्धि कैसे होती है? उनका हास कैसे हो सकता है? किस देवताकी पूजा करनेवाले लोगोंको अक्षय सुखकी प्राप्ति हो सकती है?
ವಸುಮನಾ ಹೇಳಿದರು—ಹೇ ಮಹಾಮತೇ! ರಾಜ್ಯದಲ್ಲಿ ವಾಸಿಸುವ ಪ್ರಾಣಿಗಳು ಯಾವುದರಿಂದ ವೃದ್ಧಿಯಾಗುತ್ತವೆ? ಯಾವುದರಿಂದ ಕ್ಷಯವನ್ನು ಹೊಂದುತ್ತವೆ? ಮತ್ತು ಯಾವ ದೇವತೆಯನ್ನು ಆರಾಧಿಸುವವರು ಅಕ್ಷಯವಾದ ಸುಖವನ್ನು ಪಡೆಯುತ್ತಾರೆ?
वसुमना उवाच