Cāturāśramya-dharma—Marks of the Four Āśramas (चातुराश्रम्यधर्मः)
दक्षिणा सर्वयज्ञानां दातव्या भूतिमिच्छता । पाकयज्ञा महाहश्न दातव्या: सर्वदस्युभि:
ಶ್ರೇಯಸ್ಸನ್ನು ಬಯಸುವವನು ಎಲ್ಲಾ ಯಜ್ಞಗಳಲ್ಲಿ ಯಥೋಚಿತ ದಕ್ಷಿಣೆಯನ್ನು ನೀಡಬೇಕು. ಹಾಗೆಯೇ ಎಲ್ಲ ದಸ್ಯುಗಳೂ ಮಹಾಹವ್ಯಯುಕ್ತ ಪಾಕಯಜ್ಞಗಳನ್ನು ಆಚರಿಸಿ, ಅದಕ್ಕಾಗಿ ದಾನ-ವ್ಯಯ ಮಾಡಬೇಕು.
इन्द्र उवाच