राजधर्मप्रश्नः — Yudhiṣṭhira’s Inquiry into Rājadharma (Śānti-parva 56)
युधिषछिर उवाच राज्ञां वै परमो धर्म इति धर्मविदो विदु: । महान्तमेतं भारं च मन्ये तद् ब्रूहि पार्थिव
ಯುಧಿಷ್ಠಿರನು ಹೇಳಿದನು—“ಪಿತಾಮಹನೇ! ಧರ್ಮವಿದ್ವಾಂಸರು ‘ರಾಜರ ಧರ್ಮವೇ ಪರಮಧರ್ಮ’ ಎಂದು ತಿಳಿದಿದ್ದಾರೆ. ನಾನು ಇದನ್ನು ಮಹಾಭಾರವೆಂದು ಭಾವಿಸುತ್ತೇನೆ; ಆದ್ದರಿಂದ, ಹೇ ಪಾರ್ಥಿವ, ನನಗೆ ರಾಜಧರ್ಮವನ್ನು ಉಪದೇಶಿಸು.”
युधिषछिर उवाच