Bhīṣma on the Śara-Śayyā: Yudhiṣṭhira and Kṛṣṇa Approach the Eldest for Śānti
सुसूक्ष्मोडपि तु देहे वै शल्यो जनयते रुजम् । कि पुन: शरसंघातैश्षित्तस्य तव पार्थिव
ರಾಜನೇ! ದೇಹದಲ್ಲಿ ಅತಿಸೂಕ್ಷ್ಮ ಮುಳ್ಳು ಕೂಡ ನುಗ್ಗಿದರೆ ತೀವ್ರವಾದ ನೋವನ್ನು ಉಂಟುಮಾಡುತ್ತದೆ. ಹಾಗಿರಲು ಬಾಣಗಳ ಗುಂಪಿನಿಂದ ಛೇದಿತವಾದ ನಿಮ್ಮ ದೇಹದ ವೇದನೆಯ ವಿಷಯದಲ್ಲಿ ಇನ್ನೇನು ಹೇಳಬೇಕು?
वैशम्पायन उवाच