Bhīṣma on the Śara-Śayyā: Yudhiṣṭhira and Kṛṣṇa Approach the Eldest for Śānti
शराभिघातदु:खात् ते कच्चिद् गात्रं न दूयते । मानसादपि दु:खाद्धि शारीरं बलवत्तरम्
“ಬಾಣಗಳ ಆಘಾತದಿಂದ ನೀನು ಅನುಭವಿಸಿದ ದುಃಖದಿಂದ ನಿನ್ನ ದೇಹಾಂಗಗಳು ಹೆಚ್ಚು ನೋವುತ್ತಿಲ್ಲವಲ್ಲ? ಏಕೆಂದರೆ ಮಾನಸಿಕ ದುಃಖಕ್ಕಿಂತ ಶಾರೀರಿಕ ದುಃಖವೇ ಹೆಚ್ಚು ಬಲವಂತವಾಗಿದೆ.”
वैशम्पायन उवाच