Śānti Parva Adhyāya 43 — Yudhiṣṭhira’s Stuti of Kṛṣṇa
Assembly Hymn of Many Names
पुन: प्राप्तमिदं राज्यं पितृपैतामहं मया । नमस्ते पुण्डरीकाक्ष पुनः पुनररिंदम
ನಾನು ಪಿತೃ-ಪೈತಾಮಹಿಕ ಈ ರಾಜ್ಯವನ್ನು ಮತ್ತೆ ಪಡೆದಿದ್ದೇನೆ. ಶತ್ರುದಮನ ಪದ್ಮನಯನನೇ! ನಿನಗೆ ಪುನಃ ಪುನಃ ನಮಸ್ಕಾರ.
वैशम्पायन उवाच