Previous Verse
Next Verse

Shloka 3

नाग उवाच अनुक्त्वा हृद्गतं कार्य क्वेदानीं प्रस्थितो भवान्‌ । उच्यतां द्विज यत्‌ कार्य यदर्थ त्वमिहागत:

ನಾಗನು ಹೇಳಿದನು—ಓ ವಿಪ್ರವರ, ಹೃದಯದಲ್ಲಿರುವ ಕಾರ್ಯವನ್ನು ಹೇಳದೆ ಈಗ ನೀವು ಎಲ್ಲಿಗೆ ಹೊರಟಿದ್ದೀರಿ? ಓ ದ್ವಿಜ, ಯಾವ ಕಾರ್ಯಕ್ಕಾಗಿ ನೀವು ಇಲ್ಲಿ ಬಂದಿದ್ದೀರೋ ಅದನ್ನು ಹೇಳಿರಿ.

नाग उवाच