ब्राह्मण उवाच धर्मारण्यं हि मां विद्धि नागं द्रष्टमिहागतम् । पद्मनाभं द्विजश्रेष्ठ तत्र मे कार्यमाहितम्
ಬ್ರಾಹ್ಮಣನು ಹೇಳಿದನು—ದ್ವಿಜಶ್ರೇಷ್ಠನೇ! ನನ್ನ ಹೆಸರು ಧರ್ಮಾರಣ್ಯ ಎಂದು ತಿಳಿದುಕೋ. ನಾಗರಾಜ ಪದ್ಮನಾಭನ ದರ್ಶನಕ್ಕಾಗಿ ನಾನು ಇಲ್ಲಿ ಬಂದಿದ್ದೇನೆ; ಅವನ ಬಳಿ ನನಗೆ ಒಂದು ಕಾರ್ಯವಿದೆ.
ब्राह्मण उवाच